ಮಾಯಾ ಸಿಂಗ್ (ಜನನ ೧೫ ಆಗಸ್ಟ್ ೧೯೫೦). ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿ ಮತ್ತು ರಾಜ್ಯಸಭೆಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಮಾಜಿ ಸಂಸದೆ. ಅವರು ೨೦೧೬ ರವರೆಗೆ 'ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ' ಮತ್ತು ೨೦೧೬ ರಿಂದ ಡಿಸೆಂಬರ್ ೨೦೧೮ ರವರೆಗೆ 'ನಗರಾಭಿವೃದ್ಧಿ ಮತ್ತು ವಸತಿ' ಖಾತೆಯನ್ನು ಹೊಂದಿರುವ ಮಧ್ಯಪ್ರದೇಶ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ೮ ಡಿಸೆಂಬರ್ ೨೦೧೩ ರಂದು ಅವರು ಗ್ವಾಲಿಯರ್‌ನಲ್ಲಿ ೫೯,೮೨೪ ಮತಗಳೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರಾಗಿ ಆಯ್ಕೆಯಾದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಪ್ರೊಫೈಲ್